ಭರವಸೆ!
--------
ನಕ್ಷತ್ರಗಳ ಹಾಗೆ ಸಾವಿರಾರು
ಸಂಬಂಧಗಳು ಇದ್ದರೇನು!
ನೀ ಬಾನಾಗಿದ್ದರೆ
ಸಾಕು ನನಗೆ
ಕಷ್ಟಗಳಲ್ಲಿ ಕರಗಿದರೂ
ಕೆಳಗೆ ಬೀಳದ ಚಂದ್ರನಂತೆ
ಮತ್ತೆ ಹುಟ್ಟಿ ಬಂದು
ಸಿಂಧೂರವಾಗುವೆ
ನಿನ್ನ ಹಣೆಗೆ!
--------
ನಕ್ಷತ್ರಗಳ ಹಾಗೆ ಸಾವಿರಾರು
ಸಂಬಂಧಗಳು ಇದ್ದರೇನು!
ನೀ ಬಾನಾಗಿದ್ದರೆ
ಸಾಕು ನನಗೆ
ಕಷ್ಟಗಳಲ್ಲಿ ಕರಗಿದರೂ
ಕೆಳಗೆ ಬೀಳದ ಚಂದ್ರನಂತೆ
ಮತ್ತೆ ಹುಟ್ಟಿ ಬಂದು
ಸಿಂಧೂರವಾಗುವೆ
ನಿನ್ನ ಹಣೆಗೆ!
No comments:
Post a Comment