ದೇವತೆಯ ಹಾಗೆ ಅವಳು ಬರುತ್ತಾಳೆ ಮನೆಗೆ
ನಾನು ಕೇಳಿದ ವರವೆಲ್ಲ ಕೊಡುತ್ತಾಳೆ ನನಗೆ ...
ಗುಲಾಬಿಯ ಹೂವಿನ ಹಾಗೆ ಅವಳ ನಗೆ.........
ನೋಡಿದರೆ ನಾ ಕರಗಿ ಬಿಡುವ ಮಂಜಿನಹಾಗೆ.....
ಕೊನೆಗೂ ಬರಲಿಲ್ಲ ಅವಳು ಮನೆಗೆ ,
ನನ್ನ ಕನಸೆಲ್ಲಾ ಕನಸಾಗೆ ಉಳಿದುಹೋಯಿತು ಕೊನೆಗೆ !!
ನಾನು ಕೇಳಿದ ವರವೆಲ್ಲ ಕೊಡುತ್ತಾಳೆ ನನಗೆ ...
ಗುಲಾಬಿಯ ಹೂವಿನ ಹಾಗೆ ಅವಳ ನಗೆ.........
ನೋಡಿದರೆ ನಾ ಕರಗಿ ಬಿಡುವ ಮಂಜಿನಹಾಗೆ.....
ಕೊನೆಗೂ ಬರಲಿಲ್ಲ ಅವಳು ಮನೆಗೆ ,
ನನ್ನ ಕನಸೆಲ್ಲಾ ಕನಸಾಗೆ ಉಳಿದುಹೋಯಿತು ಕೊನೆಗೆ !!
No comments:
Post a Comment