Monday, 28 January 2019

ಅಸ್ಪತ್ರೆಯಲ್ಲಿನ
ಬಸುರಿಯ ವೈದಕೀಯ
ರಶೀದಿಯಲ್ಲಿ
'ತೆರಿಗೆ'ಯೂ ಸೇರಿಸಿ!
ಎನ್ನುವ ಬರಹ
ಕಂಡು ಅದು 'ಹೆರಿಗೆ'ಯೂ
ಆಗಬಾರದಿತ್ತೆ 
ಎಂದುಕೊಂಡ
ಬಡವನ ಮುಖದಲ್ಲಿ
ಬಡತನದ ನಗುವಿತ್ತು!

No comments:

Post a Comment