Monday, 28 January 2019

ನಿನ್ನಲು ಕಾಣುವೆ ನನ್ನ ನಗುವನ್ನು,
ತುಂಬಿದ್ದೆ ನನ್ನ ಜೀವಕ್ಕೆ ಉತ್ಸಾಹವನ್ನು,
ನೋಡ ಬೇಕೇ ನಾ ಪಟ್ಟ ನೋವನ್ನು,
ಒಮ್ಮೆ ತಿರುಗಿ ನೋಡು ಆ ನನ್ನ ನೆರಳನ್ನು...
-ನೆನಪಿನ ನಾವಿಕ!!!

No comments:

Post a Comment