Monday, 28 January 2019

ಕಾರಣ ವಿಲ್ಲದೆ ಕಣ್ಣೀರ ಬರಿಸಿ ಹೋದವಳು ನೀನು ...
ಕಣ್ನೀರೊಂದಿಗೆ ಕನಸುಗಳು ಸಹ ಕರಗಿಬಿಟ್ಟಿದೆ ನನ್ನಲ್ಲಿ ...
ನಿನ್ನ ಮನಸ್ಸೊಂದು ಕಲ್ಲಿನ ಶಿಲೆನಾ?
ಅದಕ್ಕೆ ಕೇಳಿದ್ದಿಯಾ ನನ್ನ ಕಣ್ಣೀರಿನ ಅಭಿಷೇಕನಾ ..!!
ಪ್ರೀತಿಯೇನು ....
ಆಟವಲ್ಲ ....
ನಿನ್ನ ನಾ ನಂಬಿದ್ದು ಅದು ನಿನ್ನ ತಪ್ಪಲ್ಲಾ ...!!
ಕಾರಣವಿಲ್ಲದೆ ...
ನನ್ನ ಬಿಟ್ತೋದೆ ..
ನಿನಗೆ ನನ್ನ ಕೂಗು ಕೇಳದೆ ..?
ಕೇಳಿದರು ಹೋಗುತ್ತಿದ್ದಿಯಾ ತಿರುಗಿ ನೋಡದೆ ...!!
ಎಂದು ನೀ ಅರಿಯುವೆ ನನ್ನ ಪ್ರೀತಿಯನ್ನ ?
ಅದಕ್ಕಾಗಿಯೇ ಕಾಯುತ್ತಿದ್ದೇನೆ ನಾ ಪ್ರತಿಕ್ಷಣ ...
ಮಣ್ಣಲ್ಲಿ ಮಣ್ಣಾಗುವ ಮುನ್ನ ...
ಓದಿಬಿಡು ಈ ಕವನ ...!!
ಅರ್ಥವಾಗದಿದ್ದರೆ ನಿನಗೆ ಈ ಕವನ 
ನಾನಾಗಬೇಕಾಗುತ್ತದೆ ರಾವಣ 
ಹೊತ್ತೊಯಲು ನಿನ್ನಾ..!!

No comments:

Post a Comment