Monday, 28 January 2019

ಅಂಗಾತ ಮಲಗಿಕೊಂಡು
ನಿನ್ನನ್ನೇ ಕಾಣುತ್ತ, ಕೈಯಲ್ಲಿ
ಹಿಡಿದಿದ್ದ ನಿನ್ನಯ ಪಟವನ್ನು
ಎದೆಯ ಮೇಲಿಟ್ಟುಕೊಂಡು 
ನಿದ್ರೆಗೆ ಜಾರಿದೆ ಹುಡುಗಿ,
ಬಿದ್ದ ಕನಸುಗಳನ್ನು
ಎದ್ದ ಮೇಲೆ ನೆನಪಿಸಿಕೊಂಡರೆ
ಎಲ್ಲವೂ ಕವಿತೆಗಳೇ

No comments:

Post a Comment