ಕನ್ನಡ!
-------
ತಾಯಿಯ ತೋರು
ಬೆರಳ ಹಿಡಿದುಕೊಂಡು
ನಡೆಯುವ ಮಗುವಿನ
ನಿರ್ಭಯದ ಭಾವನೆ!
ನನಗೆ ಪ್ರತಿ ಬಾರಿಯೂ
ಕನ್ನಡವ ಹಿಡಿದು
ಕಾವ್ಯವಾಗಿಸಲು ಕೂತಾಗ
-------
ತಾಯಿಯ ತೋರು
ಬೆರಳ ಹಿಡಿದುಕೊಂಡು
ನಡೆಯುವ ಮಗುವಿನ
ನಿರ್ಭಯದ ಭಾವನೆ!
ನನಗೆ ಪ್ರತಿ ಬಾರಿಯೂ
ಕನ್ನಡವ ಹಿಡಿದು
ಕಾವ್ಯವಾಗಿಸಲು ಕೂತಾಗ
ನೆನಪಿರಲಿ!
----------
ನಿನ್ನಯ ಮುಂದೆ
ನಾನು ತಲೆ ಬಾಗಿ
ಪ್ರಶ್ನೆಯ ಚಿಹ್ನೆಯಂತೆ
ನಿಲ್ಲುವುದು!
ನನ್ನ ಬದುಕಿಗೆ
ನೀನೇ ಉತ್ತರವೆನ್ನುವ
ಕಾರಣಕ್ಕಾಗಿ!
----------
ನಿನ್ನಯ ಮುಂದೆ
ನಾನು ತಲೆ ಬಾಗಿ
ಪ್ರಶ್ನೆಯ ಚಿಹ್ನೆಯಂತೆ
ನಿಲ್ಲುವುದು!
ನನ್ನ ಬದುಕಿಗೆ
ನೀನೇ ಉತ್ತರವೆನ್ನುವ
ಕಾರಣಕ್ಕಾಗಿ!
ದೇವತೆ!
--------
ರವಿ ಕಾಣದನ್ನು
ಕವಿ ಕಾಣುವರಂತೆ!
ನೀ ಆ ಕವಿಯೂ
ಕಾಣದ ಕವಿತೆ!
--------
ರವಿ ಕಾಣದನ್ನು
ಕವಿ ಕಾಣುವರಂತೆ!
ನೀ ಆ ಕವಿಯೂ
ಕಾಣದ ಕವಿತೆ!
ಪ್ರೀತಿ!
------
ಕಳುವಾಗಿದೆ ಸಖಿಯೇ
ನನ್ನ ಹೃದಯ
ನಿನ್ನ ಕಂಡ ಕ್ಷಣದಿಂದ!
ಬದುಕಿನಲ್ಲಿ ಇದೇ
ಮೊದಲು ತಿಳಿದಿದ್ದು
ಕಳೆದುಕೊಳ್ಳುವುದರಲ್ಲೂ
ಇರುವ ಆನಂದ!
------
ಕಳುವಾಗಿದೆ ಸಖಿಯೇ
ನನ್ನ ಹೃದಯ
ನಿನ್ನ ಕಂಡ ಕ್ಷಣದಿಂದ!
ಬದುಕಿನಲ್ಲಿ ಇದೇ
ಮೊದಲು ತಿಳಿದಿದ್ದು
ಕಳೆದುಕೊಳ್ಳುವುದರಲ್ಲೂ
ಇರುವ ಆನಂದ!
ಅಮ್ಮ!
-----
'ಗರ್ಭ'ಗುಡಿಯಲ್ಲಿ ನನ್ನನ್ನು ಇಟ್ಟು
ಹೊರಗೆ ಕಾಯುವ ದೇವರು!
-----
'ಗರ್ಭ'ಗುಡಿಯಲ್ಲಿ ನನ್ನನ್ನು ಇಟ್ಟು
ಹೊರಗೆ ಕಾಯುವ ದೇವರು!
ಅಮ್ಮ!
-----
ನೋವನೆಲ್ಲಾ ತಾನೇ ಪಡೆದು
ನನ್ನನ್ನು ಶಿಲೆಯಾಗಿಸುವ ಶಿಲ್ಪಿ!
-----
ನೋವನೆಲ್ಲಾ ತಾನೇ ಪಡೆದು
ನನ್ನನ್ನು ಶಿಲೆಯಾಗಿಸುವ ಶಿಲ್ಪಿ!
ಅಮ್ಮ!
-----
ನಾ ನಿದ್ರಿಸಲೆಂದೇ
ರಾತ್ರಿಯೆಲ್ಲಾ ಕಣ್ಣ ಮುಚ್ಚದ ನೇಸರ!
-----
ನಾ ನಿದ್ರಿಸಲೆಂದೇ
ರಾತ್ರಿಯೆಲ್ಲಾ ಕಣ್ಣ ಮುಚ್ಚದ ನೇಸರ!
No comments:
Post a Comment