Friday, 18 November 2011

ಮುಂದೆ ಸಾಗು!!!


ಬಿಟ್ಟಾಕು ನಿನ್ನ ಪ್ರೀತಿಗೆ
ಪೆಟ್ಟು ಕೊಟ್ಟವಳನ್ನು
ಆದರೆ ಅವಳ ನೆನಪುಗಳನ್ನಲ್ಲ,­ ­

ಸುಟ್ಟಿಹಾಕು ಅವಳು
ಕೊಟ್ಟ ಉಡುಗೊರೆಗಳನ್ನಲ್ಲ                               
ಆದರೆ ಅವಳ ಹೆಸರನಲ್ಲ,                                               

ಕಟ್ಟಿಹಾಕು ಅವಳು                  
ತುಂಬಿದ್ದ ಆಸೆಗಳನ್ನು
ಆದರೆ ನಿನ್ನ ಗುರಿಗಳನಲ್ಲ,


ಮರೆತು ಮುಂದೆ ಸಾಗು
ಆದರೆ ಅವಳಿಂದ ಕಲಿತ
ಜೀವನಪಾಠಗಳನ್ನಲ್ಲ ­,

ನೆನಪಿನ ನಾವಿಕ!!!

** Nj ಗೌಡ **

4 comments:

  1. ಗೌಡ್ರೆ, ಆಕೆ ನೆನಪು ಬಹಳ ನೋವು ತರುತ್ತೆ ಅಲ್ವಾ? ಮನಸು ಗಟ್ಟಿ ಮಾಡ್ಕೊಳ್ಳಿ!

    ನನ್ನ ಬ್ಲಾಗಿಗೂ ಬನ್ನಿರಿ:
    www.badari-poems.blogspot.com

    ReplyDelete
  2. ಸಿಗದ ಪ್ರೀತಿಯು ಇಲ್ಲವಾದರೂ ಚಿಂತೆಯಿಲ್ಲ ... ಆದರೆ ನೆನಪಲ್ಲಿ ಮಾತ್ರ ಅವಳನ್ನು ಸ್ವಲ್ಪವಾದರೂ ಉಳಿಸಿಕೊಂಡು ಮುಂದೆ ಸಾಗಬೇಕು... ಒಂದು ಬಗೆಯ ವಿಚಾರವಂತಿಕೆಯ ಭಾವನೆ... ಇಷ್ಟವಾಯಿತು.. ನಿಮ್ಮ ಕವಿತೆ.. :)

    ReplyDelete
  3. ಇಷ್ಟು ಸುಂದರವಾದ ಬ್ಲಾಗ್ ಅಲ್ಲಿ ಸದಸ್ಯರಾಗುವ ಲಿಂಕ್ ಸಿಗುತ್ತಲ್ಲ.. ಕಾರಣವೇನು.. ?

    ReplyDelete
  4. ಸಿಗುತ್ತಿಲ್ಲ
    ಎಂದು ಓದಿಕೊಳ್ಳಿ...

    ReplyDelete