ಸೋತು ನಿಂತಾಗ ಬಿದ್ದು
ಎದ್ದಾಗ ನೆನಪಾಗಿದ್ದು
ನಿನ್ನ ಮಾತು, ಕೊಟ್ಟ ಮುತ್ತು...
ಚಿಂತೆಗಳಿಂದ ಸತ್ತಿದ್ದ ಮನಸಿಗೆ
ಹೊಸ ಜೀವ ಬಂದಿತ್ತು...
ನಿನ್ನ ಅಪ್ಪುಗೆಯನ್ನು ಕಾದುಕುಲಿತಿದ್ದ
ಕೈಗಳು ಮಣ್ಣ ಹೊದ್ದಿ ಮಲಗಿತ್ತು...
ಪನ್ನೇರ ಬೆರಸಿ ಚಕ್ರವ ತಿರುಗಿಸಿ
ಸುಂದರ ವಿಗ್ರವೊಂದು ನಿಂತಿತ್ತು...
ಸಂತೆಯಲ್ಲಿ ಅಡವಿಟ್ಟ ಆತ್ಮ
ಮತೊಮ್ಮೆ ದೇಹವ ಸೇರಿತ್ತು...
ಹಾರಿ ಹೋದ ಹಕ್ಕಿಯ ನೆನದು
ಪಟ್ಟ ವಥೆಗೆ ಬೀಗವ ಜಡಿದು...
ಹರಿದ ಬಟ್ಟೆಗೆ ಸೆಂಟನ್ನು ಒಡೆದು
ದೂಳು ಇಡಿದ ಬಸನ್ನು ಹೀರಿ...
ಜನರೇ ಇಲ್ಲದ ಜಾಗದಲ್ಲಿ ಇಳಿದು
ಹೊಸ ಹೆಜ್ಜೆಗೆ ಗೆಜ್ಜೆ ಕಟ್ಟಿ....
ಬದುಕಿನ ನವರಸಗಳಲ್ಲಿ ಬೆರೆತು
ಕಾಲ ಚಕ್ರದ ಕೂಗಿಗೆ ಕಾದುಕುಲಿತೆ...
ನೆನಪಿನ ನಾವಿಕ !!!
ಎದ್ದಾಗ ನೆನಪಾಗಿದ್ದು
ನಿನ್ನ ಮಾತು, ಕೊಟ್ಟ ಮುತ್ತು...
ಚಿಂತೆಗಳಿಂದ ಸತ್ತಿದ್ದ ಮನಸಿಗೆ
ಹೊಸ ಜೀವ ಬಂದಿತ್ತು...
ನಿನ್ನ ಅಪ್ಪುಗೆಯನ್ನು ಕಾದುಕುಲಿತಿದ್ದ
ಕೈಗಳು ಮಣ್ಣ ಹೊದ್ದಿ ಮಲಗಿತ್ತು...
ಪನ್ನೇರ ಬೆರಸಿ ಚಕ್ರವ ತಿರುಗಿಸಿ
ಸುಂದರ ವಿಗ್ರವೊಂದು ನಿಂತಿತ್ತು...
ಸಂತೆಯಲ್ಲಿ ಅಡವಿಟ್ಟ ಆತ್ಮ
ಮತೊಮ್ಮೆ ದೇಹವ ಸೇರಿತ್ತು...
ಹಾರಿ ಹೋದ ಹಕ್ಕಿಯ ನೆನದು
ಪಟ್ಟ ವಥೆಗೆ ಬೀಗವ ಜಡಿದು...
ಹರಿದ ಬಟ್ಟೆಗೆ ಸೆಂಟನ್ನು ಒಡೆದು
ದೂಳು ಇಡಿದ ಬಸನ್ನು ಹೀರಿ...
ಜನರೇ ಇಲ್ಲದ ಜಾಗದಲ್ಲಿ ಇಳಿದು
ಹೊಸ ಹೆಜ್ಜೆಗೆ ಗೆಜ್ಜೆ ಕಟ್ಟಿ....
ಬದುಕಿನ ನವರಸಗಳಲ್ಲಿ ಬೆರೆತು
ಕಾಲ ಚಕ್ರದ ಕೂಗಿಗೆ ಕಾದುಕುಲಿತೆ...
ನೆನಪಿನ ನಾವಿಕ !!!
No comments:
Post a Comment