
ಅಭಿಮಾನಿ ನಾನು...
ನಿನ್ನ ತುಟಿಗಳಿಗೆ ಸಿಹಿಮುತ್ತು
ಕೊಡಬೇಕು ನಾನು...
ನಿನ್ನ ಕಣಕಣಕ್ಕು ಮಳೆಯ
ಹನಿಹಾಗೆ ಹರಿಯಬೇಕು ನಾನು...
ನಿನ್ನದೆಲ್ಲವನು ನನ್ದಾಗಿಸಿ
ನನ್ನದೆಲ್ಲವನ್ನು ನಿನ್ನಗೆ ಅರಪಿಸಿ...
ಕ್ಷಣ ಕಾಲ ಸತ್ತರು ಚಿಂತಿಲ್ಲ
ಸಾವಿರ ಜನ್ಮ ಎತ್ತಿಡಿದ ಸಂತೋಷ ನನಗೆ...
ಮತೊಮ್ಮೆ ಹುಟ್ಟುವೆ ನಿನಗಾಗಿ
ನಿನ್ನ ಪ್ರೀತಿಯನ್ನು ಸವಿಯಲು ಮಗುವಾಗಿ....
ನೆನಪಿನ ನಾವಿಕ!!!
Nj ಗೌಡ
No comments:
Post a Comment